ದೇಶದಾದ್ಯಂತ ಹೋಳಿ ಹಬ್ಬದ ಸಡಗರ ತುಂಬಿ ತುಳಿಕಾಡುತ್ತಿದೆ. ಎಲ್ಲೆಡೆಯೂ ಸಂಭ್ರಮದ ಓಕುಳಿ ಹರಿಯುತ್ತಿದೆ. ಹೋಳಿ ಸಂಭ್ರಮದಲ್ಲಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ. <br /> Prime minsiter Narendra Modi and president of India, Ram nath Kovind wished for auspicious holi festival on their twitter accounts.